ಮಕ್ಕಳಿಗೆ 7 ದಿನ Lunch Box Ideas (Healthy & Easy)

ಪ್ರತಿದಿನ ಶಾಲೆಗೆ ಹೋಗುವ ಮಕ್ಕಳಿಗೆ lunch box ಗೆ ಏನನ್ನು ಹಾಕಬೇಕು ಎಂಬುದು ತಾಯಂದಿರ ದೊಡ್ಡ ಪ್ರಶ್ನೆ. ಮಕ್ಕಳಿಗೆ ರುಚಿಯಾಗಿಯೂ ಹಾಗೂ ಆರೋಗ್ಯಕರವಾಗಿಯೂ ಇರುವಂತಹ ಆಹಾರವನ್ನು ನೀಡುವುದು ಮುಖ್ಯ.

ಈ ಲೇಖನದಲ್ಲಿ 7 ದಿನಗಳ easy + healthy lunch box ideas ನೀಡಲಾಗಿದೆ.


📅 7 ದಿನ Lunch Box Plan

1. ಸೋಮವಾರ (Monday)

    ಇಡ್ಲಿ + ಚಟ್ನಿ
    ಒಂದು ಸೇಬು 

2. ಮಂಗಳವಾರ (Tuesday)

    ಚಪಾತಿ ರೋಲ್ (ವೆಜ್) 
    ಡ್ರೈಫ್ರೂಟ್ಸ್

3. ಬುಧವಾರ (Wednesday)

    ಲೆಮನ್ ರೈಸ್ 
    ಬೇಯಿಸಿದ ಕಡಲೆಕಾಯಿ

4. ಗುರುವಾರ (Thursday)

     ಚಪಾತಿ + ಆಲೂ ಪಲ್ಯ
     ಒಂದು ಬಾಳೆಹಣ್ಣು

5. ಶುಕ್ರವಾರ (Friday)

     ದೋಸೆ + ಅಲೂ ಮಸಾಲಾ
     ಹಣ್ಣುಗಳು

6. ಶನಿವಾರ (Saturday)

     ವೆಜ್ ಪುಲಾವ್ + ಮೊಸರು 

7. ಭಾನುವಾರ (Sunday)

    ವೆಜಿಟೇಬಲ್ ಉಪ್ಮಾ
    ಕ್ಯಾರಟ್ & ಸೌತೆಕಾಯಿ slices 
 
ಇದು ತಿನ್ನಲು ರುಚಿಯಾಗಿರುತ್ತದೆ ಹಾಗೂ ಆರೋಗ್ಯಕರವಾಗಿಯೂ ಇರುತ್ತದೆ ಮಕ್ಕಳಿಗೆ ದಿನನಿತ್ಯ ಚಟುವಟಿಕೆಗಳಲ್ಲಿ ಶಕ್ತಿದಾಯಕ ಆಹಾರವಾಗಿರುತ್ತದೆ. 

🥗 Lunch Box Pack ಮಾಡುವ Tips

✔ ಆಹಾರ ತಾಜಾ ಇರಲಿ
✔ ಹೆಚ್ಚು ಎಣ್ಣೆ avoid ಮಾಡಿ
✔ colorful food ಸೇರಿಸಿ (kids attract ಆಗುತ್ತಾರೆ)
✔ small portions ಕೊಡಿಸಿ


❌ Avoid ಮಾಡ್ಬೇಕಾದವು

❌ ಜಂಕ್ ಫುಡ್ (chips, burger)
❌ ಹೆಚ್ಚು ಸಕ್ಕರೆ items
❌ cold drinks

👩‍👧 ಪೋಷಕರಿಗೆ ಸಲಹೆಗಳು

✔ ಮಕ್ಕಳಿಗೆ ಇಷ್ಟವಾದ items include ಮಾಡಿ
✔ daily variety ಕೊಡಿಸಿ
✔ ನೀರು bottle ಕೊಡೋದನ್ನು ಮರೆಯಬೇಡಿ

ಕೊನೆಯ ಸಲಹೆ

ಮಕ್ಕಳಿಗೆ healthy lunch box ಕೊಡುವುದು ಅವರ ಆರೋಗ್ಯಕ್ಕೆ ತುಂಬಾ ಮುಖ್ಯ. ಸರಿಯಾದ planning ಮಾಡಿದರೆ easy ಆಗಿ ಪ್ರತಿದಿನ ಹೊಸ ideas ಕೊಡಬಹುದು.

ಸಾಮಾನ್ಯ ಪ್ರಶ್ನೆಗಳು❓ FAQ

1. Lunch boxನಲ್ಲಿ ಯಾವ ಆಹಾರ best?

      ಚಪಾತಿ, ಇಡ್ಲಿ, ರೈಸ್ items + fruits best

2.ಮಕ್ಕಳಿಗೆ daily same food ಕೊಡಬಹುದಾ?

      ಇಲ್ಲ, variety ಕೊಡಬೇಕು.

3 .ಜಂಕ್ ಫುಡ್ occasionally ಕೊಡಬಹುದಾ?

     ಹೌದು, ಆದರೆ ವಾರಕ್ಕೆ ಒಮ್ಮೆ ಮಾತ್ರ.



ನನ್ನ ಮತ್ತೊಂದು ಲೇಖನದಲ್ಲಿ ಮಕ್ಕಳಿಗೆ ತೂಕ ಹೆಚ್ಚಿಸಲು ನೀಡಬೇಕಾದ ಆಹಾರಗಳು ಬಗ್ಗೆ ತಿಳಿಸಿದ್ದೇನೆ. ಈಗಲೇ ಓದಿ. 

https://www.aarogyawithanitha.com/2026/03/kids-weight-gain-foods-kannada.html



Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery