ಮಕ್ಕಳು ಊಟ ಮಾಡ್ತಿಲ್ಲವಾ? ಈ 10 ಕಾರಣ ತಿಳಿದ್ರೆ ಸಮಸ್ಯೆ ಮುಗೀತು! 😲

ಮಕ್ಕಳು ಸರಿಯಾಗಿ ಊಟ ಮಾಡದೇ ಇರುವುದು ಅನೇಕ ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಎಷ್ಟೇ ಪ್ರಯತ್ನ ಮಾಡಿದರೂ ಮಗು ತಿನ್ನುವುದಿಲ್ಲ ಎಂಬ ಸಮಸ್ಯೆ ಸಾಮಾನ್ಯ.

ಆದರೆ ಇದಕ್ಕೆ ಕಾರಣಗಳೂ ಇವೆ, ಪರಿಹಾರಗಳೂ ಇವೆ.”

ಈ ಲೇಖನದಲ್ಲಿ ಮಕ್ಕಳಿಗೆ ಊಟ ಮಾಡಲು ಮನಸ್ಸಿಲ್ಲದ 10 ಪ್ರಮುಖ ಕಾರಣಗಳು ಮತ್ತು ಸರಳ ಪರಿಹಾರಗಳನ್ನು ತಿಳಿದುಕೊಳ್ಳೋಣ.

ಮಕ್ಕಳು ಊಟ ಮಾಡದ 10 ಕಾರಣಗಳು & ಪರಿಹಾರಗಳು

1.ಜಂಕ್ ಫುಡ್ ಹೆಚ್ಚು ತಿನ್ನುವುದು.

ಮಕ್ಕಳು ಅತಿಯಾಗಿ ಚಿಪ್ಸ್, ಚಾಕ್ಲೆಟ್, ತಿನ್ನೋದು 
ಹಸಿವಾಗದೆ ಇರುವುದಕ್ಕೆ ಮುಖ್ಯ ಕಾರಣ.
ಪರಿಹಾರ: ಮನೆಯ ಆಹಾರಕ್ಕೆ ನಿಧಾನವಾಗಿ              ಬದಲಾವಣೆ ಮಾಡಿ.

2.ಹಸಿವು ಇಲ್ಲದಿರುವುದು

ಕಾರಣ: ಸಮಯಕ್ಕೆ ತಿನ್ನಿಸದೇ ಇರುವುದು
ಪರಿಹಾರ: ಒಂದು ನಿಗದಿತ ಸಮಯವನ್ನು          ಇಟ್ಟುಕೊಳ್ಳಿ.

3.ಆಟದಲ್ಲಿ ಹೆಚ್ಚು ತೊಡಗಿರುವುದು

ಕಾರಣ: ಮಕ್ಕಳು ಆಟದ ಕಡೆ ಗಮನಹರಿಸುತ್ತಾ 
ಊಟವನ್ನು ಮರೆತುಬಿಡುತ್ತಾರೆ.
ಪರಿಹಾರ: ಆಟದ ನಂತರ  ತಪ್ಪದೇ ಊಟ                ಮಾಡಿಸಿ.

4.ಒಂದೇ ರೀತಿಯ ಆಹಾರ ಬೋರ್ ಆಗುವುದು

ಕಾರಣ: ವಿಭಿನ್ನ ರೀತಿಯ ಆಹಾರ ಇಲ್ಲದೆ                  ಇರುವುದು.
ಪರಿಹಾರ: ಪ್ರತಿದಿನ ಹೊಸ ರೀತಿಯ                ಅಡುಗೆಗಳನ್ನು ಮಕ್ಕಳಿಗೆ ಮಾಡಿ ತಿನ್ನಿಸಿ.

5.ಹೆಚ್ಚು snacks ಕೊಡುವುದು

ಕಾರಣ: ಮಧ್ಯೆ ಮಧ್ಯೆ ತಿನ್ನುವುದು
ಪರಿಹಾರ: snacks limit ಹಾಗಿ ಕೊಡಿ.

6. ಆರೋಗ್ಯ ಸಮಸ್ಯೆ

 ಕಾರಣ: ಜ್ವರ / ಹೊಟ್ಟೆ ಸಮಸ್ಯೆ
ಪರಿಹಾರ: ವೈದ್ಯರ ಸಲಹೆ ಪಡೆಯಿರಿ

7. force feeding

 ಕಾರಣ: ಬಲವಂತವಾಗಿ ತಿನ್ನಿಸುವುದು
 ಪರಿಹಾರ: ನಿಧಾನವಾಗಿ ಊಟವನ್ನು ಮಾಡಿಸಲು       ಪ್ರಯತ್ನಿಸಿ.

8.TV / mobile distraction 

ಕಾರಣ: ಮಕ್ಕಳು ಅತಿಯಾಗಿ ಮೊಬೈಲ್ ಕಡೆ ಗಮನ ವಹಿಸುವುದು.
ಪರಿಹಾರ: distraction free eating

9. ನಿದ್ರೆ ಸರಿಯಾಗಿಲ್ಲ

ಕಾರಣ: proper sleep ಇಲ್ಲ
ಪರಿಹಾರ: ನಿದ್ರೆಯ ಸಮಯವನ್ನು ನಿಗದಿಸಿ 

10.  ಪೋಷಕರ ಹ್ಯಾಬಿಟ್ಸ್

ಕಾರಣ: parents themselves unhealthy
ಪರಿಹಾರ: ಮಕ್ಕಳು ನಾವು ದಿನನಿತ್ಯ ಯಾವುದನ್ನು ಅನುಸರಿಸುತ್ತಿವೋ ಅದನ್ನೇ ಕಾಪಿ ಮಾಡುತ್ತಾರೆ ಮೊದಲು ನಾವು ಒಳ್ಳೆಯ ಆಹಾರವನ್ನು ಸೇವಿಸಿ ಮಕ್ಕಳಿಗೆ ತಿಳಿ ಹೇಳಬೇಕು.

🍽️ ಮಕ್ಕಳಲ್ಲಿ ಉತ್ತಮ ಊಟ ಅಭ್ಯಾಸ ಹೇಗೆ ಬೆಳೆಸುವುದು?

① ಸಮಯಕ್ಕೆ ಸರಿಯಾಗಿ ಆಹಾರ ನೀಡಿ 
② ಆರೋಗ್ಯಕರ ಬಣ್ಣ ಬಣ್ಣದ ಆಹಾರ ನೀಡಿ 
③ ಮಕ್ಕಳ ಜೊತೆ ಕೂತು ಊಟ ಮಾಡಿ
④ praise ಮಾಡಿ

❌ ಮಾಡಬಾರದು 

 ಬಲವಂತವಾಗಿ ತಿನ್ನಿಸಬೇಡಿ.
 TV ಮುಂದೆ ಊಟ ಕೊಡಬೇಡಿ.
 ಜಂಕ್ ಫುಡ್ daily ಕೊಡಬೇಡಿ.

ಮಕ್ಕಳು ಊಟ ಮಾಡದೇ ಇರುವುದಕ್ಕೆ ಕಾರಣಗಳನ್ನು ತಿಳಿದುಕೊಂಡರೆ, ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಸಣ್ಣ ಬದಲಾವಣೆಗಳಿಂದ ದೊಡ್ಡ ಫಲಿತಾಂಶ ಪಡೆಯಬಹುದು.

ಸಾಮಾನ್ಯ ಪ್ರಶ್ನೆಗಳು–FAQ??

1.snacks ಕೊಡಬಹುದಾ?

👉 ಹೌದು, ಆದರೆ limit ಇರಬೇಕು.

2. force feeding ಸರಿಯಾ?

👉 ಇಲ್ಲ, ಅದು ಮಕ್ಕಳಲ್ಲಿ negative effect ಕೊಡುತ್ತದೆ.

3.ಮಗು ಊಟ ಮಾಡದಿದ್ದರೆ ಏನು ಮಾಡಬೇಕು?

👉 ಕಾರಣವನ್ನು ತಿಳಿದು, ನಿಧಾನವಾಗಿ ಆಹಾರ ಅಭ್ಯಾಸ ಬದಲಾಯಿಸಬೇಕು.

ಮಕ್ಕಳಿಗೆ ತಿನ್ನಬಾರದ ಆಹಾರಗಳ ಬಗ್ಗೆ ತಿಳಿಯಲು ನಮ್ಮ ಹಿಂದಿನ ಲೇಖನ ಓದಿ.👇

https://www.aarogyawithanitha.com/2026/03/kids-food-avoid-kannada.html


Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery