"ರಾತ್ರಿ ಊಟದ ನಂತರ ಇದನ್ನು ಮಾಡಿದ್ರೆ ಹೊಟ್ಟೆ ಕೊಬ್ಬು ಕರಗುತ್ತಾ?"
"ನೀವು ರಾತ್ರಿ ಊಟದ ನಂತರ ಈ ಒಂದು ತಪ್ಪು ಮಾಡ್ತಿರಾ? ಅದೇ ನಿಮ್ಮ ಹೊಟ್ಟೆ ಕೊಬ್ಬಿಗೆ ಕಾರಣ ಆಗಿರಬಹುದು!"
ರಾತ್ರಿ ಊಟದ ನಂತರ ಜನರು ಮಾಡುವ ದೊಡ್ಡ ತಪ್ಪುಗಳು
1.ಹೆಚ್ಚು ಊಟ ಮಾಡೋದು.
ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಊಟ ಮಾಡುವುದರಿಂದ ಜೀರ್ಣಕ್ರಿಯೆ ನಿಧಾನಗತಿಯಲ್ಲಿರುತ್ತದೆ,ದೇಹದ ತೂಕ ಹೆಚ್ಚಾಗುತ್ತದೆ.
2.ತಕ್ಷಣ ಮಲಗುವುದು.
ಇದು metabolism slow ಮಾಡುತ್ತದೆ, fat storage ಹೆಚ್ಚಾಗುತ್ತದೆ.
3. ಮೊಬೈಲ್/TV ಬಳಕೆ.
late night scrolling → sleep quality ಕಡಿಮೆ weight gain ಆಗುತ್ತದೆ.
4. ನೀರು ಕುಡಿಯದೇ ಇರುವುದು.
ನೀರನ್ನು ಕುಡಿಯದೆ ಇರುವುದರಿಂದ ಊಟ ಜೀರ್ಣವಾಗುವುದಿಲ್ಲ ಇದರಿಂದ ತೂಕ ಅದಾಗದೆ ಹೆಚ್ಚುತ್ತದೆ.
5. ಹೆಚ್ಚು ಸಿಹಿ/ಡಿಸರ್ಟ್ ತಿನೋದು.
ಕ್ಯಾಲೋರಿಸ್ ಹೆಚ್ಚಾಗಿ ದೇಹದ ಬೊಜ್ಜು ಹೆಚ್ಚಾಗುತ್ತದೆ. ಆದ್ದರಿಂದ ಸಿಹಿ ಪದಾರ್ಥ ಆದಷ್ಟು ಕಡಿಮೆ ಬಳಸಿ.
"ಸರಿಯಾದ ರಾತ್ರಿ routine ಹೀಗಿರಬೇಕು"
✒Dinner ನಂತರ 20–30 ನಿಮಿಷ gap
✒ಲೈಟ್ ಸ್ಟ್ರೆಚಿಂಗ್
✒7–8 ಗಂಟೆ quality sleep
✒ಬೆಚ್ಚಗಿನ ನೀರು ಅಥವಾ ಹರ್ಬಲ್ ಡ್ರಿಂಕ್
✒10–15 ನಿಮಿಷ walking
✒7–8 ಗಂಟೆ quality sleep
ಸಾಮಾನ್ಯ ಪ್ರಶ್ನೆಗಳು ❓
1.belly fat ಕಡಿಮೆ ಆಗದೇ ಇರುವ ಕಾರಣ ಗೊತ್ತಾ?
ಉತ್ತರ: ತಪ್ಪಾದ ರಾತ್ರಿ ಅಭ್ಯಾಸಗಳು, ಹೆಚ್ಚು calories, ಕಡಿಮೆ ನಿದ್ರೆ ಮತ್ತು exercise ಕೊರತೆ ಮುಖ್ಯ ಕಾರಣ.
2.ನೀವು ರಾತ್ರಿ ಊಟದ ನಂತರ ತಕ್ಷಣ ಮಲಗುತ್ತೀರಾ?
ಉತ್ತರ: ತಕ್ಷಣ ಮಲಗುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ ಮತ್ತು ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಹೆಚ್ಚುತ್ತದೆ. ಕನಿಷ್ಠ 20–30 ನಿಮಿಷ gap ಇಡಿ.
3.ನಿಮ್ಮ sleep time correct ಆಗಿದೆಯಾ?
ಉತ್ತರ: ಸರಿಯಾದ ನಿದ್ರೆ (7–8 ಗಂಟೆ) ಇಲ್ಲದಿದ್ದರೆ metabolism slow ಆಗುತ್ತದೆ ಮತ್ತು belly fat ಕಡಿಮೆ ಆಗುವುದಿಲ್ಲ.
ಕಿರು ಮಾತು !
ದಿನಕ್ಕೆ ಸ್ವಲ್ಪ walking, ಸರಿಯಾದ ನಿದ್ರೆ ಮತ್ತು balanced diet ಇಟ್ಟುಕೊಂಡ್ರೆ ನಿಮ್ಮ belly fat ನಿಧಾನವಾಗಿ ಕಡಿಮೆ ಆಗುತ್ತದೆ.
ಇಂದು ಇಂದೇ ನಿಮ್ಮ ರಾತ್ರಿ ಅಭ್ಯಾಸಗಳನ್ನು ಬದಲಿಸಿ ಮತ್ತು ಆರೋಗ್ಯಕರ ಜೀವನ ಶುರು ಮಾಡಿ!
ನನ್ನ ಇನ್ನೊಂದು ಲೇಖನದಲ್ಲಿ ಹೊಟ್ಟೆ ಕೊಬ್ಬು ಕಡಿಮೆ ಮಾಡುವ ಬೂದುಗುಂಬಳಕಾಯಿ ಜ್ಯೂಸ್ ನ ಮಹತ್ವವನ್ನು ತಿಳಿಸಿದ್ದೇನೆ ಈಗಲೇ ಓದಿ.
https://www.aarogyawithanitha.com/2026/03/ash-gourd-juice-benefits-kannada.html
ಈ ಮಾಹಿತಿ ನಿಮಗೆ ಉಪಯೋಗ ಆಗಿದ್ರೆ ನಿಮ್ಮ ಸ್ನೇಹಿತರ ಜೊತೆ share ಮಾಡಿ ಇನ್ನಷ್ಟು health tipsಗಾಗಿ ನಮ್ಮ ವೆಬ್ಸೈಟ್ follow ಮಾಡಿ!
Comments
Post a Comment