ತಲೆನೋವು ಕಾಡ್ತಿದೆಯಾ? 5 ನಿಮಿಷದಲ್ಲಿ ಕಡಿಮೆ ಮಾಡುವ ಟಿಪ್ಸ್!

“ನಿಮಗೆ ತಲೆನೋವು ಪದೇಪದೇ ಬರುತ್ತಿದೆಯಾ? 😟 ಇದು ಸಣ್ಣ ಸಮಸ್ಯೆ ಅನ್ನಿಸಬಹುದು.

ಪರಿಚಯ 

ತಲೆನೋವು ಬಹುತೇಕ ಎಲ್ಲರಿಗೂ ಸಾಮಾನ್ಯ ಸಮಸ್ಯೆ. stress, ನಿದ್ರೆ ಕೊರತೆ ಮತ್ತು ಹೆಚ್ಚು mobile ಬಳಕೆ ಕಾರಣದಿಂದ ತಲೆನೋವು ಬರುತ್ತದೆ. ಸರಳ ವಿಧಾನಗಳಿಂದ ಇದನ್ನು ಬೇಗ ಕಡಿಮೆ ಮಾಡಬಹುದು. ಕಾರಣಗಳು ಪರಿಹಾರಗಳ ಬಗ್ಗೆ ತಿಳಿಯಲು ಇದನ್ನು ಓದಿ.

⚠️ ಕಾರಣಗಳು

1. ನಿದ್ರೆ ಕೊರತೆ 

 ದೇಹಕ್ಕೆ ಬೇಕಾದ ನಿದ್ರೆ ಸರಿಯಾಗಿ ಸಿಗದೇ ಇದ್ದಾಗ ನಿದ್ರಾ ಹೀನತೆ ಉಂಟಾಗಿ ತಲೆನೋವು ಬರುತ್ತದೆ. 

2. ಒತ್ತಡ 

ಅತಿಯಾದ ಒತ್ತಡದಿಂದಾಗಿಯೂ ಕೂಡ ತಲೆನೋವು ಬರಬಹುದು. 

3.ನೀರು ಕಡಿಮೆ 

dehydration ಕಾರಣದಿಂದಾಗಿಯೂ ತಲೆನೋವು ಉಂಟಾಗಬಹುದು. 

4.ಹೆಚ್ಚು mobile 

ಅತಿಯಾದ ಮೊಬೈಲ್ ನೋಡುವುದರಿಂದ ಸಹ ನಮಗೆ ತಲೆನೋವು ಬರಬಹುದು(screen time ಜಾಸ್ತಿ → headache)

ಪರಿಹಾರಗಳು

1️⃣ ಸಾಕಷ್ಟು ನೀರು ಕುಡಿ.

ನೀರನ್ನು ಸೇವಿಸುವುದರಿಂದ ದೇಹ ಡಿಹೈಡ್ರೇಶನ್ ಆಗದಂತೆ ತಡೆಗಟ್ಟುತ್ತದೆ. ಆದ್ದರಿಂದ ಚೆನ್ನಾಗಿ ನೀರನ್ನು ಕುಡಿಯಿರಿ

2️⃣ ವಿಶ್ರಾಂತಿ ತೆಗೆದುಕೊಳ್ಳಿ.

ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡಿ ಹಾಗೂ ದಣಿವಾಗದಂತೆ ದೇಹವನ್ನು ಕಾಪಾಡಿಕೊಳ್ಳಿ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ.

3️⃣ ತಲೆಗೆ ತಣ್ಣೀರು ಹಾಕಿ.

ತಲೆನೋವು ಬಂದಾಗ ತಲೆಗೆ ಸ್ವಲ್ಪ ತಣ್ಣೀರು ಹಾಕುವುದರಿಂದ ತಲೆನೋವು ಕಡಿಮೆಯಾಗುತ್ತದೆ

4️⃣ mobile use ಕಡಿಮೆ ಮಾಡಿ.

ಅತಿಯಾದ ಮೊಬೈಲ್ ವೀಕ್ಷಣೆ ದೇಹಕ್ಕೆ ಒಳ್ಳೆಯದಲ್ಲ ಇದರಿಂದ ಕಣ್ಣಿಗೆ ಆಯಾಸ ತಲೆನೋವು ಬೇಗ ಬರುತ್ತದೆ. ಆದಷ್ಟು ಇದನ್ನು ತಪ್ಪಿಸಿ.

5️⃣ deep breathing ಮಾಡಿ.

ತಲೆನೋವು ಬಂದಾಗ ಸ್ವಲ್ಪ ಧ್ಯಾನ ಮಾಡುವುದು ಉತ್ತಮ.

ತಪ್ಪಿಸಬೇಕಾದದ್ದು 

👉 late night ಜಾಗರಣೆ
👉 ಹೆಚ್ಚು stress

🩺 ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

• ತಲೆನೋವು daily ಇದ್ದರೆ
• ತುಂಬಾ severe ಇದ್ದರೆ

ಕೊನೆಯ ಮಾತು

ಸರಿಯಾದ ವಿಶ್ರಾಂತಿ ಮತ್ತು simple habits follow ಮಾಡಿದ್ರೆ ತಲೆನೋವು ಕಡಿಮೆಯಾಗುತ್ತದೆ. 

ನನ್ನ ಹಿಂದಿನ ಲೇಖನದಲ್ಲಿ "ನಿದ್ರೆ ಬಾರದಿರಲು ಕಾರಣಗಳನ್ನು" ನಾನು ಹೀಗಾಗಲೇ ತಿಳಿಸಿದ್ದೇನೆ. ಅದನ್ನು ಓದಿ ಪ್ರಯೋಜನ ಪಡೆದುಕೊಳ್ಳಿ.👇

https://www.aarogyawithanitha.com/2026/04/5.html

ಸಾಮಾನ್ಯ ಪ್ರಶ್ನೆಗಳು–FAQ??

ತಲೆನೋವು ತಕ್ಷಣ ಕಡಿಮೆ ಮಾಡೋದು ಹೇಗೆ?

👉 ನೀರು ಕುಡಿ, rest ಮಾಡಿ, ಮೊಬೈಲ್ ದೂರ ಇಡಿ.

ಯಾವಾಗ serious?

👉 frequent headache ಇದ್ದರೆ ಮಾತ್ರ ಡಾಕ್ಟರ್ ಅಗತ್ಯ.

👉 ಈ ಮಾಹಿತಿ ಉಪಯುಕ್ತ ಅನಿಸಿದ್ರೆ share ಮಾಡಿ  ಇನ್ನಷ್ಟು ಆರೋಗ್ಯ ಟಿಪ್ಸ್‌ಗಾಗಿ follow ಮಾಡಿ 💪


Comments

Popular posts from this blog

🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery