🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು
🌿 ನಮ್ಮ ಅಜ್ಜ–ಅಜ್ಜಿ ಕಾಲದ ಜ್ಞಾನವನ್ನು ಮರೆಯಬೇಡಿ!!
🌿 ಮಕ್ಕಳ ಆರೋಗ್ಯಕ್ಕೆ ಆಯುರ್ವೇದ – ಮನೆಮಟ್ಟದ ಸರಳ ಪರಿಹಾರಗಳು!!
ಇಂದಿನ ದಿನಗಳಲ್ಲಿ ಮಕ್ಕಳಿಗೆ ಸಣ್ಣ ಜ್ವರ, ಬಂದರೂ
ತಕ್ಷಣ ಔಷಧಿ ಅಥವಾ ವೈದ್ಯರ ಬಳಿ ಓಡೋದು ಸಾಮಾನ್ಯವಾಗಿದೆ.
•ವೈದ್ಯರ ಸಲಹೆ ಅಗತ್ಯವೇ ಸರಿ
ಆದರೆ ಸಣ್ಣ ಸಮಸ್ಯೆಗಳಿಗೆ ನೈಸರ್ಗಿಕ ಮನೆಮದ್ದು ಪ್ರಯತ್ನಿಸಬಹುದು
•ಮನೆ ಹಿತ್ತಲಿನ ತುಳಸಿ, ಅರಿಶಿನ, ಜೀರಿಗೆ ಹೆಚ್ಚು ಉಪಯೋಗವಾಗ್ತಿತ್ತು.
ಅದೇ ಜ್ಞಾನವನ್ನು ಇಂದಿನ ವಿಜ್ಞಾನ + ವೈದ್ಯರ ಸಲಹೆಯ ಜೊತೆಗೆ ಬಳಸಿದ್ರೆ
ಮಕ್ಕಳಿಗೆ ಒಳ್ಳೆಯ ಆರೋಗ್ಯ ಸಿಗುತ್ತದೆ.
ಆಯುರ್ವೇದದ ಲಾಭಗಳು:
✔️ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
✔️ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
✔️ ದೇಹಕ್ಕೆ ಹಾನಿಯಿಲ್ಲದ ನೈಸರ್ಗಿಕ ಪರಿಹಾರ
* ಸರಳ ಸಲಹೆಗಳು*
ತುಳಸಿ – ಜ್ವರ,
ಅರಿಶಿನ – ರೋಗನಿರೋಧಕ ಶಕ್ತಿಗೆ
ಜೀರಿಗೆ – ಹೊಟ್ಟೆ ನೋವಿಗೆ
ಶುಂಠಿ – ಕೆಮ್ಮಿಗೆ
ಲವಂಗ – ಗಂಟಲು ನೋವಿಗೆ
➡️ ಇವುಗಳನ್ನು ಮೊದಲು ಪ್ರಯತ್ನಿಸಿ ನೋಡಿ.
➡️ 1–2 ದಿನಗಳಲ್ಲಿ ಬದಲಾವಣೆ ಆಗದಿದ್ದರೆ ಅಥವಾ ಲಕ್ಷಣಗಳು ಜಾಸ್ತಿಯಾದರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ.
⚠️ ಮುಖ್ಯ ಸೂಚನೆ.
❗ ಈ ವಸ್ತುಗಳನ್ನು ಮಕ್ಕಳಿಗೆ ಕೊಡೋ ಮೊದಲು ಪ್ರಮಾಣ ತಿಳಿದುಕೊಳ್ಳಿ
❗ ಕೆಲವು ವಸ್ತುಗಳು ಎಲ್ಲ ಮಕ್ಕಳಿಗೂ ಸೂಕ್ತವಾಗದೇ ಇರಬಹುದು
❗ ಗಂಭೀರ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.
👉 ಮುಂದಿನ ಕಂಟೆಂಟ್‌ನಲ್ಲಿ ನಾನು ವಿವರವಾಗಿ ತಿಳಿಸೋದು:
🌿 ತುಳಸಿ ಎಲೆಗಳ ಉಪಯೋಗ
🌿 ದೊಡ್ಡ ಪತ್ರೆಯ ಉಪಯೋಗ
🍯 ಜೇನುತುಪ್ಪದ ಲಾಭಗಳು
🌱 ಎದೆಯಾಲಿನ ಪ್ರಯೋಜನಗಳು
🌰 ಜಾಕಾಯಿ (ಜಾಯಿಕಾಯಿ) ಉಪಯೋಗ
💊 ಕಸ್ತೂರಿ ಮಾತ್ರೆ
🌿 ಬಜೆ
🌿 ಅಶ್ವಗಂಧ
ಈ ಎಲ್ಲದ ಬಗ್ಗೆ
👉 ಯಾವಾಗ ಬಳಸಬಹುದು,
👉 ಹೇಗೆ ಬಳಸಬೇಕು,
👉 ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಕೊಡಬೇಕು
ಅನ್ನೋದನ್ನು ಸರಳವಾಗಿ ತಿಳಿಸುತ್ತೇನೆ.
Comments
Post a Comment