ಬಾಣಂತಿಯರಿಗಾಗಿ ಯೋಗದ ಮಹತ್ವ ಪ್ರಸವದ ನಂತರ ತಾಯಿಯ ದೇಹ ಪುನಶ್ಚೇತನಕ್ಕೆ ಯೋಗ ಅತ್ಯಂತ ಮುಖ್ಯ. ಇದು core muscles ಸುಧಾರಣೆ, ಹೃದಯ ಶಕ್ತಿ, ಮತ್ತು ಮನಃಶಾಂತಿ ಕೊಡುತ್ತದೆ. ನವತಾಯಂದಿರಿಗೆ safe poses ಮಾತ್ರ ಬಳಸಬೇಕು, deep stretches ಮತ್ತು high intensity avoid ಮಾಡಬೇಕು. ಪ್ರಸವದ ನಂತರ, ತಾಯಿಯ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ: muscle weakness, pelvic instability, back pain, emotional stress. ಈ ಸಮಯದಲ್ಲಿ ಯೋಗ ನಿತ್ಯ ಅಭ್ಯಾಸ ಆರೋಗ್ಯವಂತರಾಗಲು, ದೇಹವನ್ನು ಸುರಕ್ಷಿತವಾಗಿ ಸೀಮಿತದಲ್ಲಿಟ್ಟುಕೊಳ್ಳಲು ಅತ್ಯುತ್ತಮ. ಈಗ ನಾವು ಕೆಲವು ಬಗೆಯ ಯೋಗ ಪೋಸ್ ಗಳನ್ನು ತಿಳಿಯೋಣ ಬನ್ನಿ. ೧)ಉಸಿರಾಟದ ಅಭ್ಯಾಸ. ಮೇಲೆ ಕಾಣಿಸುವ ಚಿತ್ರದಂತೆ ಮೊದಲು ಯಾವುದೇ ಯೋಗ ಅಭ್ಯಾಸ ಮಾಡುವುದಕ್ಕಿಂತ ಮುಂಚೆ, ಉಸಿರಾಟದ ಅಭ್ಯಾಸ ಮಾಡುವುದು ಬಹು ಮುಖ್ಯ ಮಾಡುವ ವಿಧಾನ: ನೆಲದಲ್ಲಿ ಕಾಲು ಮಡಚಿ ನೇರವಾಗಿ ಕುಳಿತುಕೊಳ್ಳಿ. ನಿಧಾನವಾಗಿ ಉಸಿರನ್ನು ಎಳೆಯಿರಿ. ನಿಧಾನವಾಗಿ ಉಸಿರನ್ನು ಬಿಡಿರಿ. 5–10 ನಿಮಿಷ ಅಭ್ಯಾಸ ಮಾಡಿ. ☑👇ಲಾಭಗಳು: ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ ದೇಹಕ್ಕೆ ಶಕ್ತಿ ಸಿಗುತ್ತದೆ ಮನಸ್ಸು ಮತ್ತು ದೇಹ ಸಮತೋಲನದಲ್ಲಿರುತ್ತದೆ. ೨)ಮರ್ಜರಾಸನ (ಬೆಕ್ಕು–ಹಸು ಚಲನ): ಮಾಡುವ ವಿಧಾನ: ಕೈ ಮತ್ತು ಮೊಣಕಾಲುಗಳ ಮೇಲೆ ನೆಲದಲ್ಲಿ ತೂಗು. ಉಸಿರನ್ನು ಎಳೆಯುವಾಗ ಬೆನ್ನು ಕೆಳಗೆ ಇಳಿಸಿ ತಲ...
ಇಲ್ಲಿದೆ ನೋಡಿ ರಹಸ್ಯ: 👇👇 ಮಗು ಬೇಗ ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರ ಬಹಳ ಮುಖ್ಯ. ಹಳೆಯ ಕಾಲದಲ್ಲಿ ಅಜ್ಜಿ-ಅಮ್ಮಂದಿರು ಮಕ್ಕಳಿಗೆ ಮನೆಯಲ್ಲೇ ಗಂಜಿ ಪೌಡರ್ ಮಾಡಿ ಕೊಡುತ್ತಿದ್ದರು. ಈ ಗಂಜಿ ಪೌಡರ್ನಲ್ಲಿ ಹಲವು ಧಾನ್ಯಗಳ ಪೌಷ್ಟಿಕಾಂಶ ಇರುತ್ತದೆ. ಇದು ಮಕ್ಕಳಿಗೆ ಶಕ್ತಿ ನೀಡಿ ತೂಕ ಹೆಚ್ಚಲು ಸಹಾಯ ಮಾಡುತ್ತದೆ. ಹಲವಾರು ತಾಯಂದಿರು ಮಕ್ಕಳು ಏಕೆ ದಪ್ಪವಾಗುತ್ತಿಲ್ಲ, ಎಂದು ಚಿಂತಿಸುತ್ತ ಇರುತ್ತಾರೆ ಬಹಳಷ್ಟು ಸಿರಪ್ ಪೌಡರ್ ಗಳನ್ನು ಸಹ ಪ್ರಯೋಗ ಮಾಡಿರುತ್ತಾರೆ. ಆದರೆ ಅವು ಯಾವು ಉಪಯೋಗಕ್ಕೆ ಬಾರದಂತಾಗುತ್ತದೆ. ಮೊದಲು ಹಲವು ವಿಷಯಗಳನ್ನು ನಾನು ನಿಮಗೆ ತಿಳಿಸುತ್ತೇನೆ. ಮಕ್ಕಳಿಗೆ ಚೆನ್ನಾಗಿ ಹಸಿವಾದರೆ ಮಾತ್ರ ಮಕ್ಕಳು ಊಟ ಮಾಡುತ್ತಾರೆ ಇಲ್ಲವಾದರೆ ಯಾವುದೇ ರೀತಿಯ ಆಹಾರವನ್ನು ಅವು ಸೇವಿಸುವುದಿಲ್ಲ. ಮಕ್ಕಳಿಗೆ ಆದಷ್ಟು ಮನೆಯ ಆಹಾರವನ್ನೇ ನೀಡಿ ಯಾವುದೇ ರೀತಿಯ ಮೈದಾ ರಹಿತ ಬಿಸ್ಕೆಟ್ಸ್ ,ಚಾಕ್ಲೆಟ್ಸ್ ಗಳನ್ನು ನೀಡಬೇಡಿ. ಇವುಗಳು ಆದಷ್ಟು ಮಕ್ಕಳ ಹೊಟ್ಟೆಯನ್ನು ಬಿಗಿಗೊಳಿಸುತ್ತವೆ. ಮಕ್ಕಳು ಮಂದವಾಗುತ್ತಾರೆ. ಸರಿ ಹಾಗಾದರೆ ನಾನು ಮಕ್ಕಳು ದಪ್ಪಗಾಗಲು ಅಜ್ಜಿ ಗಂಜಿಯ ರಹಸ್ಯವನ್ನು ನಿಮಗೆ ತಿಳಿಸುತ್ತೇನೆ.ಹಾಗೂ ತಯಾರಿಸುವ ವಿಧಾನವನ್ನು ಸಹ ಹೇಳಿಕೊಡುತ್ತೇನೆ ಬನ್ನಿ. ಬೇಕಾಗುವ ಪದಾರ್ಥಗಳು: ರಾಗಿ – 1 ಕಪ್ ಅಕ್ಕಿ – 1 ಕಪ್ ಹೆಸರುಬೇಳೆ – ½ ಕಪ್ ಕಡಲೆಬೇಳ...
ತೂಕ ಇಳಿಕೆಯ ಆರೋಗ್ಯಕರ ಪಾನೀಯಗಳು. ತೂಕ ಇಳಿಸಲು ಪಾನೀಯಗಳು ಏಕೆ ಮುಖ್ಯ? ತೂಕ ಇಳಿಸಲು ಸರಿಯಾದ ಆಹಾರ ಮತ್ತು ಪಾನೀಯಗಳು ಬಹಳ ಮುಖ್ಯ. ಇವು ದೇಹದ ಮೆಟಾಬಾಲಿಸಂ ಹೆಚ್ಚಿಸಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ತುಂಬಾ ಜನರು ದೇಹದ ಕೊಬ್ಬನ್ನು ಹೇಗೆ ಕರಗಿಸಬೇಕು ಎಂದು ಚಿಂತಿಸುತ್ತಿರುತ್ತಾರೆ. ಅದಕ್ಕೆ ಇಲ್ಲಿವೆ ನೋಡಿ ಪರಿಹಾರ. ಸುಮಾರು ರೀತಿಯ ಜನರು ಹಲವಾರು ರೀತಿ ಚಿಂತಿಸುತ್ತಿರುತ್ತಾರೆ. ಹೇಗೆ ತೂಕ ನಷ್ಟ ಮಾಡಿಕೊಳ್ಳುವುದು, ಹಾಗೂತುಂಬಾ ಖರ್ಚಾಗುತ್ತದೆ ಏನೋ ಎಂದು ಚಿಂತಿಸುತ್ತಿರುತ್ತಾರೆ. ಅದರ ಅಗತ್ಯವೇ ಇಲ್ಲ ನಾವು ಕಡಿಮೆ ಬೆಲೆಯಲ್ಲೂ ತೂಕನಷ್ಟ ಮಾಡಿಕೊಳ್ಳಬಹುದು. ಪಾನೀಯಗಳ ಹೆಸರು: 1.ನೀರು 2.ಎಳನೀರು 3.ಹರ್ಬಲ್ ಟೀ 4.ಹರ್ಬಲ್ ಜ್ಯೂಸ್ ಈ ನಾಲ್ಕು ಪಾನೀಯಗಳು ನಿಮಗೆ ಹೇಗೆ ಸಹಾಯ ಮಾಡುತ್ತೇವೆ ಎಂದು ನಾನು ವಿವರಿಸುತ್ತೇನೆ. 1.ನೀರು (Water) ದೇಹವನ್ನು ಹೈಡ್ರೇಟ್ ಮಾಡುತ್ತದೆ, ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ದಿನಕ್ಕೆ 2–3 ಲೀಟರ್ ಕುಡಿಯುವುದು ಉತ್ತಮ. ಅತಿಯಾದ ಕೊಬ್ಬನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ 2. ಎಳನೀರು (Tender Coconut Water) ನೈಸರ್ಗಿಕ ಎಲೆಕ್ಟ್ರೋಲೈಟ್ ಇದೆ. ದೇಹವನ್ನು ತಂಪಾಗಿಸುತ್ತದೆ, ತೂಕ ಇಳಿಕೆಗೆ ಸಹಾಯಮಾಡುತ್ತದೆ 3.ಹರ್ಬಲ್ ಟೀ (Herbal Tea) ಜೀರ್ಣಕ್ರಿಯೆ ಸುಧಾರಿಸುತ್ತದೆ ದೇಹದ ವಿಷಕಾರಕಗಳನ್ನು ಹೊರಹಾಕಲು ಸ...
Comments
Post a Comment