ನಮ್ ಸ್ಟೈಲ್ ದುಬಾರಿ ಅಲ್ಲ – ನಮ್ಮ ಸ್ಟೈಲ್
ನಮಸ್ಕಾರ ಸ್ನೇಹಿತರೇ 🙏
ಬಹಳ ಜನರಿಗೆ ಸ್ಟೈಲ್ ಅಂದ್ರೆ ದುಬಾರಿ ಬಟ್ಟೆ, ಬ್ರ್ಯಾಂಡ್ ಶೂ, ದೊಡ್ಡ ವಾಚ್ ಅಂತ ಅನಿಸತ್ತೆ.
ಆದ್ರೆ ನಿಜವಾದ ಸ್ಟೈಲ್ ಅಂದ್ರೆ ನಾವು comfortable ಆಗಿ, clean ಆಗಿ, confident ಆಗಿ ಕಾಣೋದು.
"ನಮ್ಮ ಸ್ಟೈಲ್ = ನಮ್ಮ ಆತ್ಮವಿಶ್ವಾಸ"...
ನಾವು ಹಾಕಿದ ಬಟ್ಟೆ ದುಬಾರಿ ಇರದೇ ಇದ್ದರೂ,
ನಮ್ಮ ನಗು 😄, ನಡೆಯುವ ಸ್ಟೈಲ್ 🚶♂️, ಮಾತನಾಡುವ ಆತ್ಮವಿಶ್ವಾಸ –
ಇವೇ ನಮ್ಮ ನಿಜವಾದ ಫ್ಯಾಷನ್.
👕 ದುಬಾರಿ ಬೇಡ – ಸರಳವಾಗಿದ್ದರೂ ಸ್ಟೈಲಿಶ್ ಆಗಿರಬಹುದು
ಸರಳ ಶರ್ಟ್ + ಪ್ಯಾಂಟ್
ಕ್ಲೀನ್ ಕುರ್ತಾ + ಧೋತಿ
ಸಿಂಪಲ್ ಕುರ್ತಾ+ ಜೀನ್ಸ್
ಇವೆಲ್ಲವೂ ಸರಿಯಾಗಿ ಮ್ಯಾಚ್ ಮಾಡಿದ್ರೆ ಸ್ಟೈಲ್ ಸೂಪರ್ ಆಗಿರುತ್ತೆ.
*ಸರಳ ಸ್ಟೈಲ್ ಟಿಪ್ಸ್*
ಬಟ್ಟೆ clean ಇರಲಿ.
color match ಮಾಡು.
fitting ಸರಿಯಾಗಿ ಇರಲಿ.
overdress ಬೇಡ.
₹ದುಬಾರಿ brand ಬೇಕಾಗಿಲ್ಲ !neat look ಸಾಕು.
ಬಣ್ಣಗಳ match ಇರಲಿ (light + dark combo).
Comfortable footwear ಹಾಕು.
ಯಾವಾಗ ಯಾವ ಸ್ಟೈಲ್?
ಕಾಲೇಜು/ಆಫೀಸ್ – simple kurta + pant
ಫಂಕ್ಷನ್ – clean traditional wear
ಡೈಲಿ ಹೊರಗೆ – neat casual
❤️ ಕೊನೆಯ ಮಾತು
ಸ್ಟೈಲ್ ಅಂದ್ರೆ ದುಬಾರಿ ಅಲ್ಲ – ನಮ್ ಸ್ಟೈಲ್!
ನಮ್ಮ ಊರಿನ, ನಮ್ಮ ಮಧ್ಯಮ ವರ್ಗದ ಸ್ಟೈಲ್ ಕೂಡ .
Comments
Post a Comment