Home
ನಮಸ್ಕಾರ! 🙏
ನನ್ನ ಹೆಸರು ಅನಿತಾ. ಈ ಬ್ಲಾಗ್‌ನಲ್ಲಿ ನಾನು ಬಾಣಂತಿಯರ ಆರೈಕೆ, ಮಕ್ಕಳ ಆರೈಕೆ, ಪೌಷ್ಟಿಕ ಆಹಾರ, ಆಯುರ್ವೇದಿಕ ಮನೆಮದ್ದುಗಳು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಹಂಚಿಕೊಳ್ಳುತ್ತೇನೆ.
ಈ ಬ್ಲಾಗ್‌ನ ಉದ್ದೇಶ –
ತಾಯಿ, ಮಕ್ಕಳು ಹಾಗೂ ಕುಟುಂಬದ ಆರೋಗ್ಯಕ್ಕೆ ಸಹಾಯವಾಗುವಂತಹ ಸರಳ, ಪ್ರಾಯೋಗಿಕ ಮತ್ತು ಸಂಪ್ರದಾಯಬದ್ಧ ಸಲಹೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು.
ನಮ್ಮ ಗ್ರಾಮೀಣ ಅನುಭವ ಹಾಗೂ ಆಯುರ್ವೇದ ಆಧಾರಿತ ಮನೆಮದ್ದುಗಳು, ದಿನನಿತ್ಯದ ಜೀವನದಲ್ಲಿ ಬಳಸಬಹುದಾದ ಸಲಹೆಗಳು ಇಲ್ಲಿ ಲಭ್ಯವಿರುತ್ತವೆ.
Comments
Post a Comment